ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ವೃತ್ತಿಯಿಂದ ಮನೋವೈದ್ಯರು. ತೆಲಂಗಾಣದ ಹೈದ್ರಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಎದುರಿಸುವಂತಹ ಪ್ರೇರಣಾತ್ಮಕ ಬರಹಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪ್ರಶಾಂತಿ ಕಣನ್ಸಿಲಿಂಗ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, ಸೇವೆ ಮಾಡುತ್ತಿದ್ದಾರೆ.
ಕೃತಿಗಳು: ಪಾಠ ಹೇಳುವುದೂ ಒಂದು ಕಲೆ, ಸೂತ್ರಧಾರರು, ಕಷ್ಟಪಟ್ಟು ಕೆಲಸ ಮಾಡಬೇಡಿ; ಇಷ್ಟಪಟ್ಟು ಕೆಲಸ ಮಾಡಿ, ಟರ್ನಿಂಗ್ ಪಾಯಿಂಟ್, ಸರ್ಕಾರವೇ ಮಾತನಾಡು, ಗುಡ್ ಸ್ಟೂಡೆಂಟ್, ಜೀನಿಯಸ್ ನೀವೂ ಸಹ, ಲೀಡರ್ ಷಿಪ್, ಪಾಜಿಟೀವ್ ಥಿಂಕಿಂಗ್, ಕೌನ್ಸೆಲಿಂಗ್ ಸೀಕ್ರೆಟ್ಸ್, ಗೆಲುವು ನಿಮ್ಮದೇ, ಮನಸ್ಸಿನ ಭಾಷೆ ಮೈಂಡ್ ಮ್ಯಾಜಿಕ್,