ಕನ್ನಡ ಪುಸ್ತಕಗಳ ಮಾರಾಟ ಹಾಗೂ ಪ್ರಕಟಣೆಯ ಸುತ್ತ ತೊಡಗಿಸಿಕೊಳ್ಳುವ ತುಡಿತದಲ್ಲಿ ಶುರುವಾದ ಪಯಣವೇ ‘ಹರಿವು ಬುಕ್ಸ್’. ಮೆಚ್ಚಿನ ಪುಸ್ತಕಗಳನ್ನು ಕೊಳ್ಳಲು ಒಂದೊಳ್ಳೆ ಮಿಂದಾಣವನ್ನು ಓದುಗರಿಗೆ ನೀಡುವುದು, ಜೊತೆಗೆ ನಾಡಿನ ಹಿರಿಯ ಹಾಗೂ ಕಿರಿಯ ಬರಹಗಾರರು ಬರೆದ ಜನಮೆಚ್ಚುವಂತಹ ಪುಸ್ತಕಗಳನ್ನು ‘ಹರಿವು ಬುಕ್ಸ್’ ಮೂಲಕ ಪ್ರಕಟಿಸುವುದು, ಇವು, ಪ್ರಕಾಶನದ ಗುರಿಯಾಗಿದೆ.
©2024 Book Brahma Private Limited.