ಅನ್ನಮಾಚಾರ್ಯರ ಕೀರ್ತನೆಗಳನ್ನು ಕನ್ನಡಕ್ಕೆ ರೂಪಾಂತರಿಸುವ ಮೂಲಕ ಕನ್ನಡ ಓದುಗರಿಗೆ ಕೀರ್ತನಾಕಾರರನ್ನು ಪರಿಚಯಿಸಿದ್ದಾರೆ ವಿಜಯಾ ಸುಬ್ಬರಾಜ್. 'ಕಂಡೆ ಕಂಡೆವಯ್ಯ ನಿನ್ನ ಪುರುಷೋತ್ತಮ' “ಇದನ ಸಾಧನ ಇಹಕೂ ಪರಕೂ ಭದ್ರ ಮಂಗಳವು ಈ ನಾಮ ಸ್ಮರಣೆ” - “ಸಕಲೋಪಾಸಕರಿಗೆ ಸಗುಣವೇ ಪ್ರಮಾಣ” ಸಕಲ ಮುನೀಂದ್ರರಿಗೆ ಪೂರ್ಜಿ ಸಾಕಾರವೇ ಪ್ರಮಾಣ – ಹೀಗೆ ಹಲವಾರು ಕೀರ್ತನೆಗಳು ಈ ಸಂಕಲನದಲ್ಲಿವೆ.
©2024 Book Brahma Private Limited.