ಆಚಾರ್ಯ ಓಶೋ ಅವರ ಕೃತಿಯನ್ನು ಲೇಖಕ ರಾಜಶೇಖರ ಮಠಪತಿ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ-ದಿಗಂಬರವೇ ದಿವ್ಯಾಂಬರ. ಬೆಂಕಿಯಲ್ಲಿ ಬೈಚಿಟ್ಟ ಕೋಲಿನ ಕಥೆ ಎಂದು ಉಪಶೀರ್ಷಿಕೆ ನೀಡಿದ್ದು, ಜೈನ ತತ್ವಜ್ಞಾನವಾದ ದಿಗಂಬರ ಪದ್ಧತಿಯನ್ನು ಇಲ್ಲಿ ವಿಶ್ಲೇಷಿಸಿಲಾಗಿದೆ. ಅದುವೇ ದಿವ್ಯಾಂಬರ ಎಂದೂ ಮೂಲ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ. ಮೂಲ ವಿಚಾರಗಳಿಗೆ ಧಕ್ಕೆಯಾಗದಂತೆ ಅನುವಾದ ಮಾಡಲಾಗಿದೆ.
©2025 Book Brahma Private Limited.