‘ವಿವಾಹ ಮತ್ತು ವರದಕ್ಷಿಣೆ’ ಕೃತಿಯು ಡಾ. ಶ್ರೀದೇವಿ ಎಲ್. ರಾಠೋಡ ಅವರು ಬರೆದ ಬುಡಕಟ್ಟು ಅಧ್ಯಯನ-ಸಮುದಾಯ ಆಚರಣೆಗಳ ಕೃತಿ. ಕುಂಚಿ ಕೊರವ ಮತ್ತು ಬಂಜಾರ ವಿಮುಕ್ತ ಬುಡಕಟ್ಟು ಸಮುದಾಯಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವು. ಈ ಸಮುದಾಯಗಳಲ್ಲಿ ವಿವಾಹ ಪದ್ಧತಿಯ ಆಚರಣೆಗಳ ಕುರಿತು ಅಧ್ಯಯನ ಮತ್ತು ವರದಕ್ಷಿಣೆ ಪದ್ಧತಿಗೆ ಮಹಿಳೆಯರು ಹೇಗೆ ನಲುಗಿದ್ದಾರೆ. ತೆರ ಪದ್ಧತಿ ಇರುವ ಈ ಸಮುದಾಯದಲ್ಲಿ ಆಧುನಿಕತೆಯ ಪ್ರಭಾವದಿಂದ ವರದಕ್ಷಿಣೆ ಪದ್ಧತಿ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ಒಳನೋಟಗಳಿರುವ ಮಹಿಳಾ ಅಧ್ಯಯನದ ಬರಹಗಳಿವೆ.
©2024 Book Brahma Private Limited.