ದಿ ಪರ್ಫೆಕ್ಟ ಮರ್ಡರ್ ಕನ್ನಡದಲ್ಲಿ ಅಪರೂಪ ಆಗುತ್ತಿರುವ ಪತ್ತೇದಾರಿ ಕತೆಗಳ ಸಂಕಲನ.ಈಗಾಗಲೇ ಹೆಸರು ಮಾಡಿರುವ ವೃತ್ತಿಯಿಂದ ಇಂಜಿನೀಯರ್ ಆಗಿರುವ ವಾಸುದೇವ ಮೂರ್ತಿ ಬರೆದ ಕತೆಗಳಿವು.ಮುನ್ನುಡಿ ಬರೆದ ಸಂದೀಪ್ ನಾಯಕ್ ಹೇಳುವ ಪ್ರಕಾರ ಲೇಖಕರು ಎರಡು ಕಾರಣಗಳಿಗೆ ಅಭಿನಂದನಾರ್ಹರು..ಮೊದಲನೇಯದಾಗಿ ನಿಂತೇ ಹೋದ ಜನಪ್ರಿಯ ಕಥಾ ಪ್ರಕಾರಕ್ಕೆ ಮರುಜನ್ಮ ಕೊಟ್ಟಿದ್ದಕ್ಕಾಗಿ, ಇನ್ನೊಂದು ಓದುವಂತಹ ಕತೆಗಳನ್ನು ಕೊಟ್ಟಿದ್ದಕ್ಕಾಗಿ. ಮತ್ತೊಂದು ಖುಶಿಯ ಸಂಗತಿ ಈ ಸಂಕಲನದ ಕತೆಗಳ ಮೇಲೆ ಆಧರಿಸಿ ಎರಡು ಸಿನೇಮಾ ತಯಾರಾಗುತ್ತಿವೆ.
©2025 Book Brahma Private Limited.