ಡಾ.ಅಜಿತ್ ಹೆಗಡೆ ಹರೀಶಿ ವೃತ್ತಿಯಿಂದ ವೈದ್ಯರು. ದಿನನಿತ್ಯ ನೂರಾರು ರೋಗಿಗಳ ಜೊತೆಗೆ ಮಾತುಕತೆ ನಡೆಸಿ, ನೊಂದ ಜೀವಗಳಿಗೆ ಸಾಂತ್ವನ ಹೇಳುತ್ತಲೇ ಕಥೆಗಳನ್ನು ಹೊಸೆಯುವ ಕಲೆ ಅವರಿಗೆ ಕರಗತವಾಗಿದೆ.
ಇದಲ್ಲದೆ ಕಥೆ, ಕವನ, ನಾಟಕ ರಚನೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.”ಪರಿಧಾವಿ’ಯಲ್ಲಿ 12 ಕಥೆಗಳಿವೆ. ಸ್ಥಿತ್ಯಂತರ, ಸಮಕಾಲೀನ ಸಮಸ್ಯೆಗಳು ಮತ್ತು ಒಳಗಿನ ತಲ್ಲಣಗಳ ಬಗ್ಗೆ ಅವರು ವಿವರಿಸಿದ್ದಾರೆ.
©2025 Book Brahma Private Limited.