ಸೂಕ್ತಿ -ವ್ಯಾಪ್ತಿ (ಭಾಗ- 1) ಲೇಖಕ ಎನ್. ರಂಗನಾಥಶರ್ಮಾ ಅವರು ಸಂಗ್ರಹಿಸಿದ ಸುಭಾಷಿತಗಳು ಇಲ್ಲಿವೆ. ಯಾವುದೋ ಜೀವನಾನುಭವವನ್ನೋ ಪಥದರ್ಶಕ ಸೂತ್ರವನ್ನೋ ಸ್ಮರಣೀಯ ರೀತಿಯಲ್ಲಿ ಸುಭಾಷಿತಗಳು ಅಳವಡಿಸಿರುತ್ತವೆ. ಇದರಿಂದಾಗಿ, ಸುಭಾಷಿತಗಳು ಜನರ ನಿತ್ಯದ ಬದುಕಿಗೆ ನೇರವಾಗಿ ಸಂಬಂಧಪಟ್ಟಿವೆ. ಬೇರೆ ಬೇರೆ ಮೂಲಗಳಿಂದ ಆಯ್ದ 118 ಸುಭಾಷಿತ ಶ್ಲೋಕಗಳನ್ನು ಸಂಗ್ರಹಿಸಲಾಗಿದೆ. ಪ್ರತಿಯೊಂದು ಶ್ಲೋಕದ ಅರ್ಥವನ್ನು ಇಂದಿನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ವಿವೇಚಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ.
©2025 Book Brahma Private Limited.