ಮನದಲ್ಲಿ ಮೂಡಿದ ಭಾವನೆಗಳನ್ನು ಬರೆಯುವ ಕಲೆಯ ಜೊತೆಗೆ ಅದಕೊಂದಿಷ್ಟು ಚೌಕಟ್ಟು ರೂಪಿಸಿ ಅಲಂಕರಿಸಿ ನೀಡಿದ್ದಾರೆ ಲೇಖಕಿ. ಸಾಮಜಿಕ ಕಳಕಳಿಯುಳ್ಳ ಸಂದೇಶ ನೀಡುವ ಇಲ್ಲಿನ ಹೊನ್ನುಡಿಗಳು ಯುವಜನತೆಗೆ ಸರಿಯಾ ಮಾರ್ಗದತ್ತ ಕೊಂಡೊಯ್ಯುತ್ತವೆ. ಈಗಿನ ಯುವ ಸಮುದಾಯಕ್ಕೆ ಅವಶ್ಯವಾಗಿರುವ ಸಾಮಜಿಕ, ಧಾರ್ಮಿಕ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟಂತಹ ಹೊನ್ನುಡಿಗಳು ಇಲ್ಲಿ ಪುಸ್ತಕ ರೂಪದಲ್ಲಿ ಹೊರ ಬಂದಿದೆ.
©2025 Book Brahma Private Limited.