ಹಣ ಕಂಡರೆ ಹೆಣವೂ ಬಾಯಿಬಿಡುತ್ತದಂತೆ. ದುಡ್ಡು ಯಾರಿಗೆ ಬೇಡ? ಕಾಸಿದ್ದರೆ ಕೈಲಾಸ. ಆದರೆ ರುಪಾಯಿಯನ್ನು ಗಳಿಸುವುದು ಹೇಗೆ? ಗಳಿಸಿದ್ದನ್ನು ಉಳಿಸುವುದು ಹೇಗೆ? ’ಅರ್ಥ’ವಿಲ್ಲದೆ ಬದುಕು ಅನರ್ಥವಾಗದಂತೆ ನೋಡಿಕೊಳ್ಳುವುದು ಹೇಗೆ ಇತ್ಯಾದಿ ವಿತ್ತ ಚಿಂತನೆಗಳ ಮೊತ್ತ ಈ ಕೃತಿ.
©2024 Book Brahma Private Limited.