ಲೇಖಕ ಡಾ. ಆರ್.ವಿ.ಚಂದ್ರಶೇಖರ ರಾಮೇನಹಳ್ಳಿ ಅವರು ರಚಿಸಿದ ಕೃತಿ- ಭಾರತದ ಆರ್ಥಿಕತೆ ಮತ್ತು ವಿಶೇಷ ವಲಯಗಳು. ಭೂಮಿ ಮತ್ತು ವಸಾಹತುಶಾಹಿ ಚರಿತ್ರೆ, ವಿಶೇಷ ಆರ್ಥಿಕ ವಲಯಗಳ ಉಗಮ ಹಾಗೂ ಬೆಳವಣಿಗೆ, ಭಾರತದ ವಿಶೇಷ ವಲಯಗಳ ಕಾನೂನು ಮತ್ತು ನೀತಿಗಳು ಹೀಗೆ ವಿವಿಧ ಅಧ್ಯಾಯಗಳ ಮೂಲಕ ಭಾರತದ ಸ್ಥಿತಿಯ ಹಿನ್ನೆಲೆಯಲ್ಲಿ ಆರ್ಥಿಕ ವಲಯಗಳ ನೀತಿ ನಿಯಮಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ.
©2025 Book Brahma Private Limited.