ಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾದ ನುಡಿಚಿತ್ರಗಳ, ಲೇಖನಗಳ ಸಂಗ್ರಹ. ಇಲ್ಲಿ ನಮ್ಮ ನಾಡಿನ ಹಳ್ಳಿಗಾಡಿನ ಬದುಕಿನ ಮೌಲ್ಯಗಳು, ಮರೆಯಾಗುತ್ತಿರುವ ಆಚರಣೆಗಳು, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವವರ, ವಿವಿಧ ಸ್ಮಾರಕಗಳ, ಮರೆಯಾಗುತ್ತಿರುವ ಆಚರಣೆಗಳ, ವೈಜ್ಞಾನಿಕ ಯುಗದಲ್ಲಿ ಅಚ್ಚರಿಗೆ ಕಾರಣವಾದ ಸ್ಥಳಗಳ ಕುರಿತು ಕುತೂಹಲ ಮೂಡಿಸುವ ಜ್ಞಾನದ ಸರಕು ಇದೆ.
©2025 Book Brahma Private Limited.