ಹಿರಿಯರ ಹಿರಿತನ ಹಿಂದೇನಾಯಿತು, ಕರ್ನಾಟಕ ಸಾಹಿತ್ಯ ವಸಾಹತುಶಾಹಿ ಮತ್ತು ಸಮುದಾಯಗಳು’ ಕೃತಿಯು ಕರ್ನಾಟಕ ಚರಿತ್ರೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಗಳನ್ನು ಕುರಿತಂತೆ ಬೆಳಕು ಚೆಲ್ಲುತ್ತಿದೆ. ಲೇಖಕ ವಿಜಯ ಕುಮಾರ್ ಎಂ. ಬೋರಟ್ಟಿ ಅವರು ಕನ್ನಡ ಸಾಹಿತ್ಯ, ವಸಹಾತುಶಾಹಿ ಮತ್ತು ಸಮುದಾಯಗಳು ಕುರಿತು ಅಧ್ಯಯನ ನಡೆಸಿದ್ದರ ಫಲವೇ ಈ ಕೃತಿ.
©2025 Book Brahma Private Limited.