ಬರಹಗಾರರಾದ ಡಾ. ವಿಜಯಕುಮಾರ್ ಎಂ. ಬೋರಟ್ಟಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯರ ಹಿರಿತನ ಹಿಂದೇನಾಯಿತು: ಕನ್ನಡ ಸಾಹಿತ್ಯ, ವಸಹಾತುಶಾಹಿ ಮತ್ತು ಸಮುದಾಯಗಳು ಕೃತಿ ರಚಿಸಿದ್ದಾರೆ.
ಹಿರಿಯರ ಹಿರಿತನ ಹಿಂದೇನಾಯಿತು; ಕನ್ನಡ ಸಾಹಿತ್ಯ, ವಸಹಾತುಶಾಹಿ ಮತ್ತು ಸಮುದಾಯಗಳು
©2025 Book Brahma Private Limited.