‘ದಂಡಿಯ ದಶಕುಮಾರ ಚರಿತ್ರೆ’ ಕೃತಿಯು ವಿದ್ವಾನ್ ವಿಜಯಸಿಂಹ ಆಚಾರ್ಯ ಸಿ.ಜಿ. ಅವರು ರಚಿಸಿದ್ದು, ಮಹಾಕವಿ ದಂಡಿಯು ದಶಕುಮಾರನ ಚರಿತ್ರೆಯನ್ನು ಕಟ್ಟಿಕೊಡುವ ಕೃತಿ ಇದು. ಈತ ಸುಮಾರು 7ನೇ ಶತಮಾನದಲ್ಲಿದ್ದ ಸಂಸ್ಕೃತ ಕವಿ. ದಶಕುಮಾರ ಚರಿತ್ರೆಯು ಈತನ ಗದ್ಯಕಾವ್ಯವಾಗಿದೆ. ಕಾವ್ಯಲಕ್ಷಣ, ಅಲಂಕಾರ ಇತ್ಯಾದಿ ಗಳಲ್ಲಿ ದಂಡಿಯ ವಿಮರ್ಶೆಯು ವಿದ್ವಾಂಸರನ್ನು ಆಕರ್ಷಿಸಿದೆ. ಬಾಮಹ ಅಲಂಕಾರ ಪಂಥದ ಪ್ರವರ್ತಕ ಎಂದೂ ಈತ ಪ್ರಸಿದ್ಧಿ ಪಡೆದಿದ್ದಾನೆ.
©2024 Book Brahma Private Limited.