‘ಮಹಾಕವಿ ಷಡಕ್ಷರಿದೇವ ವಿರಚಿತ ಬಸವರಾಜ ವಿಜಯಂ’ ಕೃತಿಯ ಭಾಗ-2ನ್ನು ಸರಳಗನ್ನಡಕ್ಕೆ ಪರಿವರ್ತಿಸಿದವರು ಪಂಡಿತ ಚನ್ನಪ್ಪ ಎರೇಸೀಮೆ. ಕಾವ್ಯ ಸತ್ವ ಹಾಗೂ ಗಾತ್ರದಲ್ಲೂ ಷಡಕ್ಷರಿಯ ಸಾಹಿತ್ಯ ಮಹತ್ವದ್ದು, ವೀರ, ಕರುಣ ಹಾಗೂ ಶೃಂಗಾರ ರಸಗಳನ್ನು ಮೇಳೈಸಿ ಕಥೆ ಹೇಳುವ ಕಲೆ ಷಡಕ್ಷರ ದೇವಗೆ ಸಿದ್ಧಿಸಿದೆ. ಕಥೆಯು ರಂಜಕವಾಗಲು, ಹೃದ್ಯವಾಗಲು ಯಾವ ಯಾವ ಪರಿಕರಗಳು ಬೇಕು ಎಂಬುದನ್ನು ಕವಿಗೆ ತಿಳಿದಿದೆ. ಸಾಹಿತ್ಯಕ ಕೃತಿ ಓದುತ್ತಿದ್ದಂತೆ ತಿಳಿಯುತ್ತದೆ. ಹಳೆಗನ್ನಡ ಕಾವ್ಯಗಳ ಅನುವಾದ ಮಾಲೆಯಡಿ ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿ ಪ್ರಕಟಿಸಿದೆ.
©2025 Book Brahma Private Limited.