ಚೆರಾರ್ಡ್ ದ ನೇರ್ವಾಲ್ ಪ್ರೆಂಚ್ ಲೇಖಕ. ತನ್ನ ಗೆಳೆಯನೊಂದಿಗೆ ಮದ್ಯಪ್ರಾಚ್ಯ ದೇಶಗಳಲ್ಲಿಅಂದರೆ ಈಜಿಪ್ಟ್ ನ ಕೈರೋ, ಮಾಲ್ಟಾ, ಲೆಬನಾನ್, ಬೇರೂಟ್ ಇತ್ಯಾದಿ ಸುಮಾರು ಒಂದೂವರೆ ವರ್ಷ ಕಾಲ ಕೈಗೊಂಡ ಪ್ರವಾಸದ ಕಥನವೇ ’ರ್ಪೂಯಾನ’ ಕೃತಿ. ವಾಸ್ತವ ಮತ್ತು ಕಲ್ಪನೆಯ ಮಿಶ್ರಣದ ಕಥೆಯೂ ಹೌದು. ಸಾಹಿತಿ ಕೆ.ವಿ.ತಿರುಮಲೇಶ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.