‘ಪ್ರವಾಸಿ ಕಂಡ ಇಂಡಿಯಾ ಭಾಗ-3’ ನಾಡೋಜ ನಾಗೇಗೌಡ ಎಚ್.ಎಲ್ ಅವರ ಈ ಕೃತಿ ಅವರ ಸಾಹಿತ್ಯಿಕ ಬದುಕಿನಲ್ಲೇ ಬೃಹತ್ ಸಾಧನೆ ಎನಿಸುವಂತದ್ದು. ಪ್ರವಾಸಿಕಂಡ ಇಂಡಿಯಾ ಒಟ್ಟು ಎಂಟು ಸಂಪುಟಗಳಲ್ಲಿ ಪ್ರಕಟವಾಗಿದ್ದು ಇದು ಮೂರನೇ ಸಂಪುಟವಾಗಿದೆ. ಈ ಕೃತಿಯಲ್ಲಿ ಹಲವಾರು ಮಹನೀಯರು ಭಾರತಕ್ಕೆ ಬಂದು ಇಲ್ಲಿ ಕಂಡ ವಿಸ್ಮಯಕಾರಿ ವಿಚಾರಗಳನ್ನು, ಸ್ಥಳಗಳನ್ನು ಕುರಿತಾಗಿ ಬರೆದ ಬರಹಗಳ ಕನ್ನಡ ಅನುವಾದವಾಗಿದೆ.
©2024 Book Brahma Private Limited.