ಲೇಖಕ ಎಂ. ವೆಂಕಟ ಕೃಷ್ಣಯ್ಯ ಅವರು ಹಣಕಾಸು, ವ್ಯವಹಾರ, ಅದೃಷ್ಟ ಹೀಗೆ ಹಣ ಕುರಿತು ವಿಶ್ಲೇಷಿಸಿದ ಕೃತಿ-ಅರ್ಥ ಸಾಧನ. ಅರ್ಥ, ಅದೃಷ್ಟ, ಪರೋಪಕಾರ, ಸಾಹಸ, ಸತ್ಯ, ಸಾಲ, ದುಂದುವೆಚ್ಚ, ತಂದೆ-ತಾಯಿಯರ ಕರ್ತವ್ಯ, ಆಯ-ವ್ಯಯ ವಿಮರ್ಶೆ, ಪಾಲುಗಾರಿಕೆ, ಅತಿ ಆಸೆ, ಜೀತ, ಋಣ ಪರಿಹಾರ, ಕಾಲ ಅಪ್ರಾಮಾಣಿಕತೆ ಹೀಗೆ ವಿವಿಧ ವಿಚಾರ-ಮೌಲ್ಯಗಳ ಹಿನ್ನೆಲೆಯಲ್ಲಿ ಹಣದ ಸಂಪೂರ್ಣ ಸ್ವರೂಪವನ್ನು ತೆರೆದಿಡುವ ಕೃತಿ ಇದು.
©2024 Book Brahma Private Limited.