ಅರ್ಥಶಾಸ್ತ್ರವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ರಚಿತವಾಗಿರುವ ಕೃತಿ ಅರ್ಥಶಾಸ್ತ್ರದ ಪರಿಚಯ. ಈ ಕೃತಿಯಲ್ಲಿ ಅರ್ಥಶಾಸ್ತ್ರದ ಸ್ವರೂಪ, ಬಯಕೆಗಳು ಹಾಗೂ ಅವುಗಳ ತೃಪ್ತಿ, ಉತ್ಪಾದನಾ ಸಂಸ್ಥೆ, ಮೌಲ್ಯ ಸಮಸ್ಯೆ, ವಿತರಣಾ ಸಮಸ್ಯೆ, ಹಣ, ಅಂತಾರಾಷ್ಟ್ರೀಯ ವ್ಯಾಪಾರ, ಆರ್ಥಿಕ ಅಭಿವೃದ್ಧಿ ಹಾಗೂ ಬೆಳವಣಿಗೆಯ ಸಮಸ್ಯೆಗಳು, ರಾಷ್ಟ್ರೀಯ ಆದಾಯ ಮತ್ತು ಉತ್ಪನ್ನ, ಸರ್ಕಾರದ ಹಸ್ತಕ್ಷೇಪ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗಿದೆ. ಈ ಕೃತಿಯನ್ನು ಆರ್ಥಿಕ ತಜ್ಞ ಡಾ. ಎಂ.ಸಿ. ಕೊಡ್ಲಿ ಅವರು ರಚಿಸಿದ್ದಾರೆ.
©2025 Book Brahma Private Limited.