ಲೇಖಕ ಮಾಗಡಿ ಆರ್.ಗುರುದೇವ ಅವರ ಕೃತಿ-ಕರ್ನಾಟಕದ ಔಷಧೀಯ ಸಸ್ಯಗಳು, ಭಾಗ-3. ಕರ್ನಾಟಕವು ಶ್ರೀಗಂಧಕ್ಕೆ ಹೆಸರುವಾಸಿಯಾಗಿರುವಂತೆ ರಾಜ್ಯದ ವಿವಿಧೆಡೆಯಲ್ಲಿ ಔಷಧೀಯ ಸಸ್ಯಗಳ ತಾಣಗಳು ಇವೆ. ಇವುಗಳ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಯಾವ ಯಾವ ಸಸ್ಯಗಳು ಯಾವ ಯಾವ ರೋಗಗಳಿಗೆ ಔಷಧೀಯಾಗಿ ಉಪಯೋಗಕ್ಕೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಆ ಸಸ್ಯಗಳ ಬಾಹ್ಯ ಲಕ್ಷಣಗಳ ಕುರಿತು ತುಂಬಾ ವಿಸ್ತೃತ ಮಾಹಿತಿಯನ್ನು ಒಳಗೊಂಡಿರುವ ಕೃತಿ ಇದು. ಪ್ರತಿ ಸಸ್ಯಗಳ ವರ್ಣರಂಜಿತ ಛಾಯಾಚಿತ್ರಗಳನ್ನು ಪ್ರಕಟಿಸಿದ್ದು, ಅವುಗಳ ಬಾಹ್ಯ ಲಕ್ಷಣಗಳನ್ನು ನಿಖರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಿವೆ.
©2024 Book Brahma Private Limited.