ಕರ್ನಾಟಕದ ಔಷಧೀಯ ಸಸ್ಯಗಳು, ಭಾಗ-2

Author : ಮಾಗಡಿ ಆರ್. ಗುರುದೇವ

Pages 2016

₹ 500.00




Year of Publication: 824
Published by: ದಿವ್ಯಚಂದ್ರ ಪ್ರಕಾಶನ
Address: # 6/7, ಕಾಳಿಕಾ ಸೌಧ, ಪೂರ್ಣಯ್ಯ ಛತ್ರಂ ರಸ್ತೆ, ಕಾರ್ಪೋರೇಷನ್ ವಾರ್ಡ್ ಕಚೇರಿ, ಬಳೇಪೇಟೆ, ಬೆಂಗಳೂರು-560053
Phone: 09448259595

Synopsys

ಲೇಖಕ ಮಾಗಡಿ ಆರ್. ಗುರುದೇವ ಅವರು ಬರೆದ ಕೃತಿ-ಕರ್ನಾಟಕದ ಔಷಧೀಯ ಸಸ್ಯಗಳು, ಭಾಗ-2. ಕರ್ನಾಟಕವು ಸಹ್ಯಾದ್ರಿ ಬೆಟ್ಟಗಳಿಂದ ಕೂಡಿದೆ. ಆಯುರ್ವೇದಕ್ಕೆ ಉಪಯೋಗವಾಗುವ ಸಸ್ಯಗಳು ಹೇರಳವಾಗಿವೆ. ಸರ್ಕಾರವು ಇವುಗಳ ಸಂರಕ್ಷಣೆಗಾಗಿ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಔಷಧೀಯ ಸಸ್ಯಗಳ ಬಾಹ್ಯ ಲಕ್ಷಣಗಳ ಕುರಿತು ವರ್ಣರಂಜಿತ ಛಾಯಾಚಿತ್ರಗಳೊಂದಿಗೆ ಮಾಹಿತಿ ನೀಡಿದ್ದು, ಅವುಗಳನ್ನು ಗುರುತಿಸಲು ನೆರವಾಗುತ್ತವೆ.

About the Author

ಮಾಗಡಿ ಆರ್. ಗುರುದೇವ

ಲೇಖಕ ಮಾಗಡಿ ಆರ್. ಗುರುದೇವ ಅವರು ಆಯುರ್ವೇದ ಔಷಧಿಯ ಸಸ್ಯಗಳ ಲೇಖಕರು.  ಕೃತಿಗಳು: ಕರ್ನಾಟಕದ ಔಷಧೀಯ ಸಸ್ಯಗಳು, ಕರ್ನಾಟಕದ ಆರ್ಕಿಡ್ ಸಸ್ಯಗಳ ಸಚಿತ್ರ ಕೈಪಿಡಿ ...

READ MORE

Related Books