ಲೇಖಕ ಪ್ರಸನ್ನ ಕರ್ಪೂರ ಅವರು ಬರೆದ ಬುಡಕಟ್ಟು ಸಂಸ್ಕೃತಿಯ ಅಧ್ಯಯನದ ಕೃತಿ-ಕಾಡ ಕಸ್ತೂರಿ. ಕಾಡಿನಲ್ಲಿ ಬದುಕು ಸಾಗಿಸುತ್ತಾ ನಾಗರಿಕ ಜಗತ್ತಿಗೆ ಅಪರಿಚಿತರಾಗಿ ಬದುಕುತ್ತಿರುವ ಕುಣಬಿ ಬುಡಕಟ್ಟು ಜನಾಂಗದ ನತದೃಷ್ಟ ಜನರ ವ್ಯಥೆಯ ಕತೆ ಇದು. ಅಲ್ಲಿಯ ಜನರ ಸಾಂಸ್ಕೃತಿಕ ಸಿರಿವಂತಿಕೆ, ಹೃದಯ ವೈಶಾಲ್ಯತೆ, ಅವಿಭಕ್ತ ಕುಟುಂಬ ಪದ್ಧತಿ, ಸಮುದಾಯ ಅಭಿವೃದ್ಧಿ ಇತ್ಯಾದಿ ಅಂಶಗಳಿಗೆ ಸ್ಪಂದಿಸಿರುವ ಲೇಖಕರು ನಿಶ್ಚಿತ ಸಂಸ್ಕೃತಿಯ ಆಳ ಅಧ್ಯಯನ ಮಾಡಿದ್ದಾರೆ. ಈ ಕೃತಿಗೆ ಪತ್ರಕರ್ತ ರವಿ ಬೆಳಗೆರೆ ಅವರ ಮುನ್ನುಡಿ ಇದೆ.
©2025 Book Brahma Private Limited.