ಇಸ್ಲಾಂ ಸಂಸ್ಕೃತಿ

Author : ಬಿ.ಎಂ. ಶ್ರೀಕಂಠಯ್ಯ (ಬಿಎಂಶ್ರೀ )

Pages 302

₹ 150.00




Year of Publication: 2016
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಅವಿನಾಭಾವವಾಗಿ ಬೆರೆತುಹೋಗಿರುವ ಮುಸ್ಲಿಂ ಸಂಸ್ಕೃತಿಯ ಎಳೆಗಳ ಬಗ್ಗೆ ಪಾಂಡಿತ್ಯಪೂರ್ಣವಾದ ಮಾಹಿತಿಯನ್ನು ಲೇಖಕರಾದ ಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿ /ಶ್ರೀ ಬಿ.ಎಂ. ಶ್ರೀಕಂಠಯ್ಯ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಮೂಲ ಲೇಖಕರಷ್ಟೇ ಸಂಶೋಧನಾ, ಸಾಹಿತ್ಯಿಕ ಪ್ರಖರತೆಯನ್ನು ಉಭಯ ಲೇಖಕರು ಕನ್ನಡಕ್ಕೆ ಅನುವಾದಿಸಿ ಓದುಗರ ಜ್ಞಾನ ಪರಿಧಿಯನ್ನು ಹಿಗ್ಗಿಸುತ್ತಾರೆ.

About the Author

ಬಿ.ಎಂ. ಶ್ರೀಕಂಠಯ್ಯ (ಬಿಎಂಶ್ರೀ )
(03 January 1884 - 05 January 1946)

‘ಶ್ರೀ’ ಕಾವ್ಯನಾಮದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ಬಿಎಂಶ್ರೀ ಎಂದೇ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ. ತಂದೆ ಮೈಲಾರಯ್ಯ ತಾಯಿ ಭಾಗೀರಥಮ್ಮ. 1884ರ ಜನವರಿ 3ರಂದು ಜನಿಸಿದ ಶ್ರೀಕಂಠಯ್ಯನವರು ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.  (1903) ಪದವಿಯನ್ನು, ಮದರಾಸಿನಲ್ಲಿ ಬಿ. ಎಲ್ (1906) ಪದವಿ ಹಾಗೂ ಎಂ.ಎ (1907) ಪದವಿ ಪಡೆದರು. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ (1911) ನೇಮಕಗೊಂಡು 30 ವರ್ಷ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (1926-1930) ಆಗಿ ನಂತರ ಗೌರವ ಕನ್ನಡ ಪ್ರಾಧ್ಯಾಪಕರಾಗಿ (1927) ಆಮೇಲೆ ಬೆಂಗಳೂರು ಸೆಂಟ್ರಲ್ ...

READ MORE

Related Books