ಈ ಕೃತಿಯಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದ ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರಕಲೆ, ಇತಿಹಾಸ, ಕೈಗಾರಿಕೆ, ಭೌಗೋಳಿಕ ಪರಿಸರ ಇತ್ಯಾದಿ ವಿಷಯಗಳ ಕುರಿತು ಮೂವತ್ತಕ್ಕೂ ಹೆಚ್ಚು ಲೇಖಕರ ಅಭಿಪ್ರಾಯಗಳನ್ನು ಈ ಕೃತಿಯು ಒಳಗೊಂಡಿದೆ. ಗದಗ ಜಿಲ್ಲೆಯ ಹಿನ್ನೆಲೆ, ವೈಶಿಷ್ಟ್ಯತೆ, ಚರಿತ್ರೆ, ಕಲೆ ವಾಸ್ತು ಶಿಲ್ಪ ಒಟ್ಟು ಗದಗ ಜಿಲ್ಲೆಯ ಸಂಪೂರ್ಣ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
©2024 Book Brahma Private Limited.