ಸ್ತ್ರೀವಾದ ಅನ್ನೋದು ಒಂದು ಮಾನವೀಯವಾದ ಪ್ರಯಾಣ- ವಿಮರ್ಶಕಿ ಎಂ.ಎಸ್. ಆಶಾದೇವಿ. ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಡುವ ಮುಖಾ-ಮುಖಿ ಕಾರ್ಯಕ್ರಮದಲ್ಲಿ ತಮ್ಮ ಸಾಹಿತ್ಯ ಬದುಕಿನ ಕುರಿತು ಮಾತನಾಡಿದರು.
ಪುಟ್ಟಣ್ಣ ಕಣಗಾಲ್ ಅವರು ಗೆಜ್ಜೆಪೂಜೆ ಸಿನಿಮಾದ ಶೂಟಿಂಗ್ ಸಮಯದಲ್ಲಿ ತಮ್ಮ ಕಾರನ್ನು ಓವರ್ಟೇಕ್ ಮಾಡಲು ಹೇಳಿದ ಸಂದರ್ಭವನ್ನು ವಿವರಿಸಿದ ಎಂ.ಎಸ್. ಆಶಾದೇವಿ.
ಒಂದು ಹೆಣ್ಣಿಗೆ ಯಾಕೆ ಇಂತಹ ಸಂಕಷ್ಟಗಳು ಮತ್ತೆ ಮತ್ತೆ ಬರುತ್ತಿವೆ? ಎಂ.ಎಸ್. ಆಶಾದೇವಿ ಹೇಳಿದ ಕಹಿ ಸತ್ಯ ಏನು ಗೊತ್ತಾ? ಈ ವೀಡಿಯೋ ನೋಡಿ
ಇಂದಿನ ಸಮಾಜದಲ್ಲಿ ಸ್ತ್ರೀಯರ ಬಗೆಗಿನ ಗೌರವ ಯಾವ ಮಟ್ಟಕ್ಕಿದೆ ಎಂಬುದನ್ನು ಹಲವಾರು ಉದಾಹರಣಗಳ ಮೂಲಕ ಪ್ರಸ್ತುತಪಡಿಸಿದ ಎಂ.ಎಸ್. ಆಶಾದೇವಿ.
ಬುಕ್ ಬ್ರಹ್ಮ ಪಂಚ್ ಲೈನ್ ನ ಸಿಂಪಲ್ ಪ್ರಶ್ನೆಗಳಿಗೆ ಸಖತ್ ಆಗಿ ನೇರ ಉತ್ತರ ಕೊಟ್ಟಿದ್ದಾರೆ ಲೇಖಕಿ - ವಿಮರ್ಶಕಿ ಎಂ. ಎಸ್ ಆಶಾದೇವಿ.
ಎಂ.ಎಂ. ಕಲಬುರ್ಗಿ ಹತ್ಯೆಯ ಸಂದರ್ಭದಲ್ಲಿ ನಡೆದ ಪೊಲೀಸ್ ವಿಚಾರಣೆ! ಎಂ.ಎಸ್. ಆಶಾದೇವಿ ಪೊಲೀಸರಿಗೆ ಕೊಟ್ಟ ಉತ್ತರಗಳು.
ಶ್ರೀಮತಿ ಸರಳಾ ರಂಗನಾಥ ರಾವ್ ಪ್ರಶಸ್ತಿ ಪ್ರದಾನ ಮತ್ತು ʼನಿನ್ನೆಯ ನಾಳೆಗಳುʼ, ʼಅಂತರ್ಯಾನʼ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರ ಮಾತಿನ ತುಣುಕು
©2025 Book Brahma Private Limited.