ನವಕರ್ನಾಟಕ ಪ್ರಕಾಶನ

ಪ್ರಗತಿಶೀಲ ಸಾಹಿತ್ಯದ ಮುದ್ರಣ, ಪ್ರಕಾಶನ ಹಾಗೂ ಪ್ರಸಾರದ ಉದ್ದೇಶದಿಂದ ಸಮಾನಮನಸ್ಕ ಸಾಹಿತ್ಯಪ್ರಿಯರು, ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ 1960ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ ಸಂಸ್ಥೆ. ಆ ಸಮಯದಲ್ಲಿ ಪುಸ್ತಕ ಚಟುವಟಿಕೆಗಳ ಮುಖ್ಯ ಕೇಂದ್ರಗಳಾಗಿದ್ದ ನ್ಯೂ ಸೆಂಚುರಿ ಬುಕ್ ಹೌಸ್ (ಬೆಂಗಳೂರು), ಪ್ರಭಾತ್ ಬುಕ್ ಹೌಸ್ (ಮಂಗಳೂರು) ಮತ್ತು ಮುದ್ರಣ, ಪ್ರಕಾಶನ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜನಶಕ್ತಿ ಪ್ರಿಂಟರ್ಸ್ (ಬೆಂಗಳೂರು)- ಈ ಮೂರು ಸಂಸ್ಥೆಗಳು ಅದೇ ವರ್ಷ (1960) ನವಕರ್ನಾಟಕದೊಂದಿಗೆ ವಿಲೀನಗೊಂಡು ಅದನ್ನು ಬಲಪಡಿಸಿದವು.

BOOKS BY NAVAKARNATAKA PRAKASHANA

ಇವರದ್ದು ಇನ್ನೊಂದು ಕತೆ

ಸಿಂಡ್ರೆಲಾ ಅಂಬ್ರೆಲಾ

ಅಸ್ಪೃಶ್ಯರು

ವೇದಗಳಲ್ಲಿ ಜನಸಾಮಾನ್ಯರು

ಮುಂಬಯಿ ದಿನಾಂಕ

ಭಾಷೆಯ ಬೆಳಕು

ಗುತ್ತಿನಿಂದ ಸೈನಿಕ ಜಗತ್ತಿಗೆ

ನನಗೆ 'ಬೈ-ಪಾಸ್' ಆಯಿತು

Publisher Address

101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001

Navakarnataka Publications Private Limited, 101, Embassy Centre, Crescent Road, Kumara Park East,BENGALURU - 560 001

Website

https://www.navakarnatakaonline.com/

Publisher Contact

080 - 22161900 / 22161901 / 22161902

Email

nkpl.online@gmail.com