ಓಲೆಗರಿಗಳ ಸಿರಿಯಲ್ಲಿ

Author : ವೈ. ಸಿ. ಭಾನುಮತಿ

Pages 228

₹ 180.00




Published by: ಸಂವಹನ, ಮೈಸೂರು
Phone: 0821-2476019

Synopsys

ಹಸ್ತಪ್ರತಿಗಳ ಅಧ್ಯಯನದಲ್ಲೇ ತಮ್ಮ ಜೀವನ ಸವೆಸಿರುವ ವೈ ಸಿ ಭಾನುಮತಿ ಅವರು ಓಲೆಗರಿಗಳ ಕುರಿತು ಬರೆದ ಅಪರೂಪದ ಗ್ರಂಥ ಇದು. ಇಲ್ಲಿ ಶಾಸ್ತ್ರಗ್ರಂಥ ಮತ್ತು ಚಾರಿತ್ರಿಕಗ್ರಂಥಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.

ಹಸ್ತಪ್ರತಿ ಸಂಪಾದನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ವಾಂಸರ ಕುರಿತೂ ವಿವರಗಳಿವೆ. ಸಾಹಿತ್ಯ, ಚರಿತ್ರಯಂಥ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವವರಿಗೆ ಉಪಯುಕ್ತ ಗ್ರಂಥ. 

About the Author

ವೈ. ಸಿ. ಭಾನುಮತಿ
(14 January 1953)

ಲೇಖಕಿ ವೈ.ಸಿ. ಭಾನುಮತಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದವರು. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಜೈನ ಕವಿ ಶ್ರುತಕೀರ್ತಿಯ ಸ್ರ್ತೀಯೋರ್ವಳ ಕತೆಯನ್ನು ಆಧರಿಸಿ ರಚಿಸಿದ ಮೊದಲ ಜೈನ ಕೃತಿ ವಿಜಯ ಕುಮಾರಿ ಚರಿತೆ, ಸುಕುಮಾರ ಚರಿತೆ, ಪುರಾತನರರ ಚರಿತೆ ಮತ್ತು ಶರಣ ನಿಜಚಿಕ್ಕಲಿಂಗಯ್ಯ ಸಾಂಗತ್ಯ ಸೇರಿದಂತೆ ಸುಮಾರು 30 ಮಹತ್ವದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯೂ ಆಸಕ್ತರಾಗಿದ್ದ ಅವರು ಇಬ್ಬೀಡಿನ ಜನಪದ ಕಥೆಗಳು, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ...

READ MORE

Related Books