ಹಸ್ತಪ್ರತಿಗಳು ಕನ್ನಡಿಗರ ಬದುಕು

Author : ಕೆ. ರವೀಂದ್ರನಾಥ

Pages 100

₹ 80.00




Year of Publication: 2014
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

'ಹಸ್ತಪ್ರತಿಗಳು ಕನ್ನಡಿಗರ ಬದುಕು' ಕೃತಿಯು ಕರ್ನಾಟಕದ ಜನಸಮುದಾಯದ ಕಲಾಬದುಕು, ಅದರಲ್ಲಿಯ ಜ್ಞಾನವನ್ನು ಪ್ರಸಾರಿಸುವ ಲಿಪಿಕಾರರ ವೃತ್ತಿ ಬದುಕು, ಪೋಷಕರ ಸಂರಕ್ಷಣಾ ಬದುಕಿನ ಕುರಿತ ಅಧ್ಯಯನ ಗ್ರಂಥವಾಗಿದೆ. ಹಂಪಿಯ ಕನ್ದಡ ವಿ.ವಿ. ಪ್ರಸಾರಾಂಗವು ಈ ಕೃತಿ ಪ್ರಕಟಿಸಿದೆ.

 

About the Author

ಕೆ. ರವೀಂದ್ರನಾಥ
(22 July 1962)

ಡಾ. ಕೆ. ರವೀಂದ್ರನಾಥ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ (1990) ಪದವಿ ಪಡೆದಿರುವ ಅವರು ’ಕನ್ನಡ ಸಾಹಿತ್ಯ - ಮಠ ಮಾನ್ಯಗಳ ಸೇವೆ’ ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಪಿಎಚ್. ಡಿ ಪದವಿ (1996) ಪಡೆದಿದ್ದಾರೆ. ಹಳಕನ್ನಡ -ನಡುಕನ್ನಡ ಸಾಹಿತ್ಯ , ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರ, ಗ್ರಂಥ ಸಂಪಾದನೆ, ಸಂಸ್ಕ್ರತಿ ಅಧ್ಯಯನಗಳು, ವಚನ ಸಾಹಿತ್ಯ  ಅವವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳು.ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರುವ ಮುನ್ನ ಅವರು ಬಳ್ಳಾರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿದ್ದರು. ಸಂಶೋಧನೆ: ಮಾನ್ಯ , ಕನ್ನಡ ದಾಖಲು ಸಾಹಿತ್ಯ,  ಆಗ್ನಿದಿವ್ಯ ...

READ MORE

Related Books