ಮಕ್ಕಳಿಗೆ ಬೇಕು ಹಣಕ್ಲಾಸು: ಇದು ಪೋಷಕರ ಕೈಪಿಡಿ-ಈ ಕೃತಿಯನ್ನು ರಂಗಸ್ವಾಮಿ ಮೂಕನಹಳ್ಳೀ ಅವರು ರಚಿಸಿದ ಕೃತಿ. ಮಕ್ಕಳಿಗೂ ಆರ್ಥಿಕತೆ ಸಮಗ್ರ ಚಿತ್ರಣ ನೀಡಬೇಕು. ಅವರಿಗೂ ಹಣ ಎಂದರೇನು? ವ್ಯಕ್ತಿಗತ ಹಾಗೂ ಸಮಾಜದ ವ್ಯವಸ್ಥೆಯಲ್ಲಿ ಹಣದ ಪ್ರಾಮುಖ್ಯತೆ ಏನು? ಎಂಬಿತ್ಯಾದಿ ವಿಷಯಗಳನ್ನು ಕುರಿತು ಸಲಹೆ ರೂಪದಲ್ಲಿ ಲೇಖಕರು ವಿವರಿಸಿದ್ದಾರೆ.
©2024 Book Brahma Private Limited.