ಲೇಖಕ ಶತಾವಧಾನಿ ಆರ್. ಗಣೇಶ್ ಅವರ ಕೃತಿ ʻಕಾವ್ಯಕಲ್ಪʼ. ಪುಸ್ತಕದ ಬೆನ್ನುಡಿಯಲ್ಲಿ ಸ್ವತಃ ಲೇಖಕರು, “ಕಾಯಕಲ್ಪದ ಕೇಂದ್ರವೆಂದರೆ ರಸವಲ್ಲದೆ ಮತ್ತೇನು? ಕಲಾನುಭವದ ಆನಂದವೇ ರಸ. ಇಲ್ಲಿ ಆಸ್ವಾದವೂ ಇದೆ, ಅರಿವೂ ಇದೆ. ಒಂದು ಮಾತಿನಲ್ಲಿ ಹೇಳುವುದಾದರೆ ಇರವು- ಅರಿವು- ನಲವುಗಳು ತಮ್ಮ ಪರಿಶುದ್ದ ರೂಪದಲ್ಲಿ ನಮ್ಮೀ ಲೋಕದ ಪರಿಧಿಯೊಳಗೇ ನಮಗೆಟುಕಬಲ್ಲ ಏಕೈಕ ಸ್ಥಾನವಿರುವುದು ರಸದಲ್ಲಿ, ರಸವೊಂದರಲ್ಲಿ” ಎಂದು ಹೇಳಿದ್ದಾರೆ.
©2024 Book Brahma Private Limited.