ಪ್ರಾಚೀನ, ಮಧ್ಯ ಹಾಗೂ ಆಧುನಿಕ ಕಾಲಾವಧಿಯಲ್ಲಿ ತನ್ನದೇ ಆದ ಸಂಸ್ಕೃತಿ ಮಹತ್ವ ಪಡೆದಿರುವ ಗದಗ ಜಿಲ್ಲೆ, ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಪ್ರಮುಖ ಜಿಲ್ಲೆಯಾಗಿದ್ದು ,ಈ ಜಿಲ್ಲೆಯ ಸುಮಾರು 250 ಕ್ಕಿಂತ ಹೆಚ್ಚಿನ ದೇವಾಲಯಗಳ ಕುರಿತ ಸಮಗ್ರ ಮಾಹಿತಿಯನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಗದಗ ತಾಲೂಕು ,ನರಗುಂದ ತಾಲೂಕು , ಮುಂಡರಗಿ ತಾಲೂಕು ,ರೋಣ ತಾಲೂಕು ,ಶಿರಹಟ್ಟಿ ತಾಲೂಕು
©2024 Book Brahma Private Limited.