ಪ್ರಸ್ತುತ ಗ್ರಂಥದಲ್ಲಿ ಕೊಪ್ಪಳ ಜಿಲ್ಲೆಯ ಪ್ರಾಚೀನ ಶಿಲ್ಪಕಲಾ ಚಾತುರವನ್ನು ಪ್ರತಿನಿಧಿಸುವ 187 ದೇವಾಲಯಗಳನ್ನು ಕುರಿತು ವಿವರ ನೀಡಲಾಗಿದೆ. ಅವುಗಳಲ್ಲಿ ೧೫ ಶೈವ, ೪೮ ವೈಷ್ಣವ, ೪ ಜೈನ ಹಾಗೂ ಇತರ ೨೦ ದೇವಾಲಯಗಳೆಂದು ವಿಭಾಗಿಸಲಾಗಿದೆ. ಈ ದೇವಾಲಯಗಳು ವಿವಿಧ ಅರಸು ಮನೆತನಗಳ ಅವಧಿಯಲ್ಲಿ ನಿರ್ಮಾಣವಾಗಿವ. ಆ ಅರಸರು ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡಿದರೆಂಬ ಅಂಶವನ್ನು ಈ ದೇವಾಲಯಗಳ ಅಧ್ಯಯನ ದಲ್ಲಿ ಸೂಕ್ಷ್ಮವಾಗಿ ಗುರುತಿಸಲಾಗಿದೆ. ಈ ಕೃತಿಯು ಒಲಗೊಂಡಿರುವ ಅಧ್ಯಾಯಗಳೆಂದರೆ: ಕುಷ್ಟಗಿ ತಾಲೂಕು ,ಕೊಪ್ಪಳ ತಾಲೂಕು ,ಗಂಗಾವತಿ ತಾಲೂಕು , ಯಲಬುರ್ಗ ತಾಲೂಕು
©2024 Book Brahma Private Limited.