ವಿಜಯನಗರ ಕಾಲದ ವಾಸ್ತು ಮತ್ತು ಶಿಲ್ಪ ಕ್ಷೇತ್ರದಲ್ಲಿ ಗಾರೆಶಿಲ್ಪ ಕುರಿತಾದ ಅಧ್ಯಯನ ಈ ಕೃತಿಯಲ್ಲಿದೆ. ರಾಜಕೀಯ ಮತ್ತು ಧಾರ್ಮಿಕ ನೆಲೆಗಳಲ್ಲಿ ಈ ಅಧ್ಯಯನವು ತನ್ನ ವ್ಯಾಪ್ತಿಯನ್ನು ಇಲ್ಲಿ ವಿಸ್ತರಿಸಿಕೊಂಡಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಗಾರೆ ,ಗಾರೆಶಿಲ್ಪಗಳು ,ದೇವತಾ ಶಿಲ್ಪಗಳು , ಲೌಕಿಕ ಶಿಲ್ಪಗಳು.
©2024 Book Brahma Private Limited.