ಈ ಕೃತಿಯಲ್ಲಿ ಮೂನ್ನೂರ ಹದಿನೇಳು ದೇವಾಲಯಗಳನ್ನು ದಾಖಲಿಸಲಾಗಿದೆ. ಈ ಎಲ್ಲ ದೇವಾಲಯಗಳು ಪ್ರಾಚೀನ ಮತ್ತು ಮಧ್ಯಕಾಲದ ನಿರ್ಮಾಣಗಳಾಗಿವೆ. ಮಾಹಿತಿ ಪ್ರಧಾನವಾದ ಈ ಕೋಶ ಐತಿಹಾಸಿಕ ಸಾಮಾಜಿಕ ಸಾಂಸ್ಕೃತಿಕ ಅಧ್ಯಯನಗಳಿಗೆ ಒಂದು ಅಪೂರ್ವ ಆಕರ ಗ್ರಂಥವಾಗಿದೆ. ಈ ಕೃತಿಯು ಒಲಗೊಮಡಿರುವ ಅಧ್ಯಾಯಗಳೆಂದರೆ: ಕಲಘಟಗಿ ತಾಲೂಕು ,ಕುಂದಗೋಳ ತಾಲೂಕು , ಧಾರವಾಡ ತಾಲೂಕು , ನವಲಗುಂದ ತಾಲೂಕು ,ಹುಬ್ಬಳ್ಳಿ ತಾಲೂಕು
©2024 Book Brahma Private Limited.