ಬೇಂದ್ರೆಯವರ ಕವಿತೆಗಳಲ್ಲಿ ಪ್ರಸ್ತಾಪವಾಗಿರುವ ವಿವಿಧ ಜೀವಜಂತುಗಳನ್ನು ಪರಿಚಯಿಸುವ ಕೋಶ. 300ಕ್ಕೂ ಹೆಚ್ಚು ಚಿತ್ರಗಳನ್ನ ಒಳಗೊಂಡಿರುವ ಈ ಕೋಶದಲ್ಲಿ ಅನೇಕ ಪ್ರಾಣಿ, ಪಕ್ಷಿ, ಸಸ್ಯಗಳ ಪರಿಚಯ ಒದಗಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಬಳಕೆಯಾಗುವ ಸಸ್ಯ, ಪ್ರಾಣಿಗಳ ಹೆಸರುಗಳು, ಪುರಾಣಗಳಲ್ಲಿ, ಸತ್ಪುರುಷರ ಕತೆಗಳಲ್ಲಿ ಬರುವ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಅಂಬಿಕಾತನಯದತ್ತರ ಸಮಗ್ರ ಕಾವ್ಯದ ಆರು ಸಂಪುಟಗಳನ್ನು ಆಧರಿಸಿ ಈ ಕೋಶ ಸಿದ್ಧಪಡಿಸಲಾಗಿದೆ.
©2024 Book Brahma Private Limited.