ಮಾನವ ದೇಹ ರಚನೆ, ವಿವಿಧ ಅಂಗಗಳ ಕೆಲಸ ಕಾರ್ಯಗಳು, ಆರೋಗ್ಯ ವರ್ಧನೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಇತ್ಯಾದಿ ಕುರಿತಂತೆ ಸಪ್ನ ಬುಕ್ ಹೌಸ್ ದವರು ಅತ್ಯಂತ ಸರಳ ಭಾಷೆಯಲ್ಲಿ ಮಕ್ಕಳಿಗೂ ತಿಳಿಯವಂತೆ ವಿವರಿಸಿದ್ದಾರೆ. ಅತ್ಯಂತ ಸಣ್ಣ ಸಣ್ಣಮಾಹಿತಿಗಳು ನಮ್ಮ ದೇಹಗಳಲ್ಲಿ ಹೇಗೆ ಅದ್ಭುತವಾಗಿ ಕೆಲಸ ನಿರ್ವಹಿಸುತ್ತವೆ ಎಂಬ ಅಚ್ಚರಿಯ ಸಂಗತಿಗಳನ್ನು ತಿಳಿಸಿಕೊಡುತ್ತದೆ ಈ ಕೃತಿ.
©2025 Book Brahma Private Limited.