Year of Publication: 2013 Published by: ಸಪ್ನ ಬುಕ್ ಹೌಸ್ Address: ಗಾಂಧಿನಗರ, ಬೆಂಗಳೂರು
Share On
Synopsys
‘ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವಕೋಶ’ ಸಪ್ನ ಬುಕ್ ಹೌಸ್ ಪ್ರಕಟಿಸಿದ ಕೃತಿ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಮತ್ತು ವಿಶೇಷ ಮಾಹಿತಿಗಳಿವೆ. ಸಾಮಾನ್ಯಜ್ಞಾನದ ಭಾಗವಾಗಿ ಈ ಕೃತಿಯನ್ನು ಪ್ರಕಟಿಸಲಾಗಿದೆ.