ಕಲೆವಲ (ಫಿನ್ಲೆಂಡಿನಜನಪದ ಮಹಾಕಾವ್ಯ)

Author : ಕೆ. ಆರ್‌. ಸಂಧ್ಯಾರೆಡ್ಡಿ

Pages 368

₹ 70.00




Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560090
Phone: 080-22107792

Synopsys

ಕಲೆವಲ ಫಿನ್ಲೆಂಡ್‌ನ ಜನಪದ ಕಾವ್ಯ. ವಿಶ್ವದ ವಿವಿಧ ಭಾಷೆಗಳಿಗೆ ಇದು ಭಾಷಾಂತರ ಗೊಂಡಿದೆ. ಇಂಗ್ಲಿಷ್‌ಗೆ ಇದನ್ನು “ಡಬ್ಲ್ಯು.ಎಸ್. ಕಿರ್ಬಿ ಅವರು ಸಂಗ್ರಹಿಸಿ ಅನುವಾದಿಸಿದ್ದಾರೆ. ಆತನ ಇಂಗ್ಲಿಷ್ ಕೃತಿಯನ್ನು ಆಧಾರವಾಗಿಟ್ಟುಕೊಂಡು “ಕೆ.ಆರ್. ಸಂಧ್ಯಾರೆಡ್ಡಿ”ಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ಕಂಡು ಬರುವ ಕಾವ್ಯ ಸೌಂದರ್ಯ, ಸಾಂಸ್ಕೃತಿಕ ವಿಶೇಷ, ನಮ್ಮ ಸಂಸ್ಕೃತಿಯೊಂದಿಗೆ ಕಂಡುಬರುವ ಅದ್ಭುತ ಸಾಮ್ಯತೆಯಿಂದ ಓದುಗರಲ್ಲಿ ಅರಿವು ಮೂಡಿಸುತ್ತದೆ. ಜಗತ್ತಿನ ಉಗಮ, ವಿವರಣೆ, ಮಾನವ ಜಗತ್ತನ್ನು ನಿಯಾಮಕಗೊಳಿಸುವಂತಹ ದೈವಗಳು ಮತ್ತು ಇನ್ನಿತರೆ ಅತಿಮಾನುಷ ಶಕ್ತಿಗಳನ್ನು ಜಗತ್ತಿನ ವಿವಿಧ ಜನಪದ ಸೊಗಡು ಕಾವ್ಯದಲ್ಲಿ ಕಟ್ಟಿಕೊಡಲಾಗಿದೆ.

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books