ಒಲಿಂಪಿಕ್ ಕ್ರೀಡೆಗಳ ಪರಿಚಯಿಸುವ ಪುಟ್ಟ ಪುಸ್ತಕವನ್ನು ಅವನೀಂದ್ರನಾಥ್ ರಾವ್ ಅವರು ರಚಿಸಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಜಾಗತಿಕ ಕ್ರೀಡಾಕೂಟವನ್ನು ಕುರಿತ ಪುಸ್ತಕವಿದು. ಕನ್ನಡದಲ್ಲಿ ಕ್ರೀಡೆಗಳ ಕುರಿತ ಪುಸ್ತಕಗಳು ಅಪರೂಪ. ಒಲಿಂಪಿಕ್ ಕ್ರೀಡೆಗಳ ಕುರಿತು ಬೆರಳೆಣಿಕೆಯಷ್ಟು ಕೃತಿಗಳು ಪ್ರಕಟವಾಗಿವೆ. ಆ ಪುಸ್ತಕಗಳ ಪಟ್ಟಿಯಲ್ಲಿ ಸೇರುವ ಕೃತಿಯಿದು.
©2025 Book Brahma Private Limited.