ಹಸ್ತಪ್ರತಿಗಳ ಅಧ್ಯಯನದಲ್ಲೇ ತಮ್ಮ ಜೀವನ ಸವೆಸಿರುವ ವೈ ಸಿ ಭಾನುಮತಿ ಅವರು ಓಲೆಗರಿಗಳ ಕುರಿತು ಬರೆದ ಅಪರೂಪದ ಗ್ರಂಥ ಇದು. ಇಲ್ಲಿ ಶಾಸ್ತ್ರಗ್ರಂಥ ಮತ್ತು ಚಾರಿತ್ರಿಕಗ್ರಂಥಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.
ಹಸ್ತಪ್ರತಿ ಸಂಪಾದನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ವಾಂಸರ ಕುರಿತೂ ವಿವರಗಳಿವೆ. ಸಾಹಿತ್ಯ, ಚರಿತ್ರಯಂಥ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವವರಿಗೆ ಉಪಯುಕ್ತ ಗ್ರಂಥ.
©2025 Book Brahma Private Limited.