ನಾಂದೇಡ್, ಪರಭಣಿ, ಬೀಡ್, ಮುಂಬಯಿ, ಲಾತೂರು, ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಗಳಲ್ಲಿ ಲಭ್ಯವಾಗಿ ರುವ ಕನ್ನಡ ಶಾಸನಗಳು ಈ ಸಂಪುಟದಲ್ಲಿವೆ. ಇಲ್ಲಿ ಶಾಸನಪಾಠಗಳ ಜತೆಗೆ ಗ್ರಾಮಸೂಚಿ ಹಾಗೂ ಶಾಸನಗಳ ಚಿತ್ರಗಳಿದ್ದು, ಪ್ರತೀ ಶಾಸನಗಳ ಸಾರಾಂಶವನ್ನು ಇಂಗ್ಲಿಷ್‌ನಲ್ಲಿ ಅನುವಾದಿಸಿ ಈ ಸಂಪುಟದಲ್ಲಿ ನೀಡಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಸಂಕೇತ ಸೂಚಿ ೨. ಅಕ್ಷರ ಸೂಚಿ ,ಗ್ರಾಮವಾರು ಸೂಚಿಸುತ್ತದೆ ,ರಾಜವಂಶೀಯ ಸೂಚಿ ,ಶಾಸನ ಪಾಠ, ಪದಸೂಚಿ ,ಚಿತ್ರಗಳು ಮಹಾರಾಷ್ಟ್ರದ ಜಿಲ್ಲೆಗಳಾದ ಉಸ್ಮಾನಾಬಾದ್, ಔರಂಗಾಬಾದ್, ಕೊಲ್ಲಾಪುರ.
©2024 Book Brahma Private Limited.