ಬಿ.ಆರ್. ಮಂಜುನಾಥ್ ಅವರು ಬರೆದಿರುವ ಚರಿತ್ರೆ ಎಂದರೇನು? ಕೃತಿಯು ಚರಿತ್ರೆಯ ವ್ಯಾಖ್ಯಾನದ ಕುರಿತ ವೈಚಾರಿಕ ಕೃತಿಯಾಗಿದೆ. ಚರಿತ್ರೆಯ ಬಗ್ಗೆ ಒಬ್ಬೊಬ್ಬ ಇತಿಹಾಸಕಾರರು ಒಂದೊಂದು ವ್ಯಾಖ್ಯಾನ ಕೊಡುವುದು ಇದೆ. ಹಲವಾರು ಬಾರಿ ಚರಿತ್ರೆಯಲ್ಲಿ ಘಟಿಸಿರುವ ವಿಷಯಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಚರಿತ್ರೆ ಎಂದರೇನು ಕೃತಿಯು ಚರಿತ್ರೆಯ ವ್ಯಾಖ್ಯಾನದ ಕುರಿತಂತೆ ಆಳವಾದ ಅಧ್ಯಯನ ನಡಿಸಿರುವ ಕೃತಿ ಆಗಿದೆ.
©2024 Book Brahma Private Limited.