ಜನಪದ ಸಾಹಿತ್ಯದಲ್ಲಿ ಮುಖ್ಯವಾದ ಪ್ರಕಾರ ಒಗಟುಗಳು. ಒಗಟುಗಳನ್ನು ಬಿಡಿಸುತ್ತಾ ಮಕ್ಕಳ ಬೌದ್ಧಿಕ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಅಂತಹ ಜನಪ್ರಿಯ ಒಗಟುಗಳನ್ನು ಹಾಗೂ ಅದರ ಅರ್ಥವನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ ಲೇಖಕ ಟಿ.ಎಸ್. ಗೋಪಾಲ್ ಹಾಗೂ ನಾ. ಸೋಮೇಶ್ವರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಲೇಖಕ ಎಸ್. ಗೋಪಾಲ್ ಅವರ ಕನ್ನಡ ಒಗಟುಗಳು ಪುಸ್ತಕ ಪರಿಚಯ
©2025 Book Brahma Private Limited.