ಡಾ. ಎಸ್.ಎಂ. ಹಿರೇಮಠ್ ಅವರ ಭಾರತೀಯ ಕಾವ್ಯಮೀಮಾಂಸೆ ಸೃಷ್ಟಿ - ದೃಷ್ಟಿ ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಲಕ್ಷಣ ಶಾಸ್ತ್ರ ಸೌಧ ಕಟ್ಟಿದ ಲಾಕ್ಷಣಿಕ ಪರಂಪರೆ, ಕಾವ್ಯ ಪ್ರಪಂಚದ ಸಾರ್ವಭೌಮ,ಕಾವ್ಯಕೃತಿ,ಕಾವ್ಯ ಆಕಾರ - ಪರಿಕರ,ಸೌಂದರ್ಯ ಅಲಂಕಾರ,ಗುಣಗಳು ಕಾವ್ಯರಸ ಗಣಂಗಳು, ವ್ಯಾಪಾರ ವಿವೇಕ, ವಿಚಾರ ಸೇರಿದಂತೆ ಕಾವ್ಯಮೀಮಾಂಸೆಗೆ ಸಂಬಂಧಿಸಿದ ವಿಷಯಗಳಿದ್ದು, ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 520 ಪುಟಗಳಿದ್ದು 470ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
©2024 Book Brahma Private Limited.