ಕಾದಂಬರಿ-2017
ವೈದ್ಯ ಲೋಕದಲ್ಲಿ ನಡೆಯುವ ಸನ್ನಿವೇಶಗಳನ್ನು ಕಥೆಯಾಗಿಸುವ ಸ್ವಾರ್ಥ ನನಗಿಲ್ಲ ಎನ್ನುತ್ತಾರೆ ಕತೆಗಾರ, ಕಾದಂಬರಿಕಾರ, ಲೇಖಕ ಗುರುಪ್ರಸಾದ ಕಾಗಿನೆಲೆ. ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಡುವ ʼಮುಖಾ-ಮುಖಿʼ ವಿಶೇಷ ಸಂದರ್ಶನ ಇಲ್ಲಿದೆ.
ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಲೇಖಕ ಗುರುಪ್ರಸಾದ್ ಕಾಗಿನೆಲೆ ಈ ಬಾರಿ ‘ಝೂಮ್ with ಬುಕ್ ಬ್ರಹ್ಮ’ದ ಅತಿಥಿ.
©2025 Book Brahma Private Limited.