ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಅವರು ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿದ್ದಾರೆ.
ಕೃತಿಗಳು: ಭಗತ್ ಸಿಂಗ್ (ಇಂಕ್ವಿಲಾಬ್ ಜಿಂದಾಬಾದ್: ಅವರ ಆಯ್ದ ಬರಹ ಹಾಗೂ ಭಾಷಣಗಳ ಕನ್ನಡಾನುವಾದಿತ ಕೃತಿ), ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ.
ಮಾರ್ಕ್ಸ್ ವಾದ ಎಂದರೇನು?
ಅತಂತ್ರ ಸ್ವಾತಂತ್ರ್ಯ, ಜೈಲುವಾಸದ ನೆನಪುಗಳು
ಜಜ್ ಲೋಯಾ ಅವರನ್ನು ಕೊಂದವರಾರು ?
ಭೂಮಿಕಾ ಸೀತಾ ಕಥನ
ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ
ಭಗತ್ ಸಿಂಗ್
ನೋಟು ರದ್ದತಿ
©2025 Book Brahma Private Limited.