ಸೊಪ್ಪು ತರಕಾರಿಗಳು ಊಟಕ್ಕೆ ರುಚಿ ಕೊಡುವುದು ಮಾತ್ರವಲ್ಲ. ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತದೆ. ಇಂತಹ ಸೊಪ್ಪು ತರಕಾರಿಗಳ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಪ್ರತಿ ಸೊಪ್ಪಿನ ಹೆಸರು ಅದರಿಂದ ಒದಗುವ ಪೋಷಕಾಂಶಗಳ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ, ಡಾ. ಪಿ. ನಾರಾಯಣ ಸ್ವಾಮಿ, ಡಾ. ಎಂ.ಎಂ. ಖಾನ್, ಡಾ. ಎಲ್. ವಸಂತ ಹಾಗೂ ಡಾ. ಕೆ. ಕೆಂಪೇಗೌಡ ಸಂಯುಕ್ತವಾಗಿ ಕೃತಿ ರಚಿಸಿದ್ದಾರೆ.
©2024 Book Brahma Private Limited.