ಸಂಬಾರ ಬೆಳೆಗಳು

Author : ಎಸ್.ಜೆ. ಅಂಕೇಗೌಡ

Pages 200

₹ 150.00




Year of Publication: 2005
Published by: ಕೃಷಿವಿಕಾಸ್ ಪಬ್ಲಿಕೇಷನ್ಸ್‌
Address: ಬೆಂಗಳೂರು

Synopsys

ಸಂಬಾರ್‌ ಮಾಡಲು ಬಳಸುವ ತರಕಾರಿ, ಮಸಾಲೆ ಪದಾರ್ಥಗಳನ್ನು ಬೆಳೆಯುವುದರ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಸಂಬಾರ್‌ ಮಸಾಲೆಗಳನ್ನು ಬೆಳೆಯುವುದು ಹೇಗೆ? ಅದಕ್ಕೆ ಬೇಕಾದ ತೇವಾಂಶ ನೆಲ ಹೇಗಿರಬೇಕು? ಹೀಗೆ ಸಂಬಾರ್ ಪದಾರ್ಥ ಹಾಗೂ ಬೆಳೆಯ ಕುರಿತು ಸಮಗ್ರ ಮಾಹಿತಿಯನ್ನು ಲೇಖಕ ಎಸ್.ಜೆ. ಅಂಕೇಗೌಡ ಅವರು ನೀಡಿದ್ದಾರೆ. 

About the Author

ಎಸ್.ಜೆ. ಅಂಕೇಗೌಡ
(16 May 1966)

ಸಸ್ಯ ವಿಜ್ಞಾನಿ, ಬರಹಗಾರ ಡಾ.ಎಸ್.ಜೆ. ಅಂಕೇಗೌಡ ಅವರು 1966 ಮೇ 16ರಂದು ಜನಿಸಿದರು. ಬೆಂಗಳೂರಿಗರೇ ಆದ ಇವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಐಐಎಸ್‌ಆರ್‌ನಲ್ಲಿ ವಿಜ್ಞಾನಿಯಾಗಿ ವೃತ್ತಿ ನಿರ್ವಹಿಸಿರುವ ಇವರು ಪ್ರಸ್ತುತ ಐಸಿಎಆರ್-ಐಐಎಸ್‌ಆರ್ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಂಬಾರ್‌ ಬೆಳೆಗಳು ಇವರು ರಚಿಸಿದ ಕೃತಿ.  ...

READ MORE

Related Books