‘ಬುದ್ಧ: ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ’ ಮತ್ತು ಇತರೆ ಬೆಳಕಿನ ಕಥೆಗಳು ಸಿ.ಎಚ್. ರಾಜಶೇಖರ್ ಕೃತಿ. ಇಲ್ಲಿ ಜಾತಕ ಕಥೆಗಳು ಯಶಸ್ಸಿನ ಮಹಾರ್ಮಾ, ಬುದ್ಧನತ್ತ ನನ್ನ ದೀರ್ಘ ಪಯಣ ಮುನ್ನುಡಿ, ಲೇಖಕರ ಮಾತು ಸೇರಿದಂತೆ, ಮಗನೇ ಆ ಗುಂಡಿ ಯಾರಿಗೆ ನಿನಗೆ, ಎಲ್ಲೋ ಕುರಿಯೊಂದು ಕೂಗುತಿದೆ ವೇದನೆಯಲ್ಲಿ, ಹಾಗಾದರೆ ಈಗ ಬಲೆ ಬೀಸಲೇ, ಮುರ್ಖರ್ಯಾರು, ಹಾಗಾದರೆ ಇನ್ನೇನು, ಇದೇ ಏನು ನಿನ್ನ ಸರೋವರ, ಕಂಸ ವಧೆಯೋ, ಘಾತ ವಧೆಯೋ, ಬುದ್ಧಾಭಾರತದಿಂದ ರಾಯಾಯಣವೋ ರಾಮಾಯಣದಿಂದ ಬುದ್ಧಾಯಣವೋ, ಬುದ್ಧಭಾರತದಿಂದ ಬುದ್ಧಭಾರತವೋ, ಆತ ಮೌನಿಯೋ ಜ್ಞಾನಿಯೋ, ಆನಂದ ಬೋಧಿಯ ಕಥೆ, ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ, ಆ ಐವರು ಹೇಳಿದ ಕಥೆ ಅಲ್ಪದ್ದಲ್ಲ, ಕ್ಷಮಿಸಿ ಯಾರೂ ಇಲ್ಲದ ಸ್ಥಳದಲ್ಲಿ ನಾವಿರುತ್ತೇವೆ, ಇದ್ದುದ್ದ ಬೇಡೆಂದು ನೀಡಿ ಬಂದೆ ಆದರೆ, ಮರ್ಮ ಅರಿತರೆ ಮಾತು ಚಂದ ಸ್ವಾಮಿ, ನಾನು ಕೊಲ್ಲರಾರೆ ಎಂದನಾ ದೊರೆ, ನಿನ್ನ ದರ್ಶನವೇ ಪ್ರಿಯವೆಂದ, ನೀನಿಲ್ಲದಿರಲು ಎಲ್ಲವೂ ಶೂನ್ಯವೆಂದಳು ಆಕೆ, ನಿನಗ್ಯಾರಾದರೂ ಸ್ನೇಹಿತರಿರುವರೇ, ಧರ್ಮಸ್ಮಿತನೇ ನನ್ನ ಮಗನೆಂದ ಬೋಧಿಸತ್ವ, ನಾವು ದಾಟಿದ್ದು ನಾಡನ್ನಲ್ಲ ನಮ್ಮೊಳಗಿನ ಕಂದಕವ, ನೀನು ಶೀಲವಂತಳೇ? ಅಲ್ಲ ಮುಂದೆ ಹೋಗು.!, ಮನದ ಶುದ್ಧಿಯೇ ಮಹಾತ್ಮರ ಮಾರ್ಗ, ಆ ಚಿನ್ನದ ನವಿಲಿನ ರನ್ನದ ಕಥೆ, ಆಸೆಯಿಂದ ಅನ್ಯಾಯ ದುರಾಸೆಯಿಂದ ದುರಂತವೆಂದ, ದಾನಬೇಡ ನನ್ನ ಕರ್ಮ ಫಲವೇ ಸಾಕೆನಗೆ, ಬ್ರಾಹ್ಮಣ್ಯದಿಂದ ಕೂಡಿದ ಬ್ರಾಹ್ಮಣರ ಕರೆದು ತಾ, ನನ್ನಿಂದ ಪಡೆದು ಅವರಿಗೇಕೆ ಕೊಟ್ಟಿರಿ, ಜಾತಿಯನ್ನು ದಮನಿಸಿದ ಮಾತಂಗನ ಮಹಾಕಥೆ, ನಿನ್ನ ಕಣ್ಣುಗಳನ್ನೇಕೆ ದಾನ ಕೊಟ್ಟೆ, ನೀನೇಕೆ ಸನ್ಯಾಸಿ ಆಗುವೆ ರಾಜ ನೀನು ಅವಿವೇಕಿ, ನೀವು ಹೇಗೆ ಮನುಷ್ಯರಾಗಬಹುದು, ಇದು ಯಾರ ಧ್ವನಿ ಬೆಂಕಿಯದು ಇತ್ತಬರಲಿ ಹಾಗೂ ಯಾರು ಬೇಕಾದರೂ ರಾಜರಾಗಬಹುದು ನೀವೇನು ಮಾಡುವಿರಿ ಎಂಬ 35 ಕಥೆಗಳು ಸಂಕಲನಗೊಂಡಿವೆ.
©2024 Book Brahma Private Limited.